ಕೆಲವು ದಿನಗಳಿಂದ ತಮ್ಮ ವಿರುದ್ಧ ಪ್ರಕಟವಾದ ಆಕ್ರೋಶ ಹಾಗೂ ತಮ್ಮ ಮಾತಿನಿಂದ ಎದುರಿಸಬೇಕಾಗಿ ಬಂದ ಪ್ರತಿಭಟನೆಯಿಂದ ಮನನೊಂದು ಇಂದು ಕುಮಾರಸ್ವಾಮಿ ಅವರು ಮತ್ತೆ ಭಾವುಕರಾಗಿ ಮಾತನಾಡಿದರು.
CM H D Kumaraswamy talks emotionally again in a government function. He said i will fight for farmers till my last breath. He also said my words were miss presented by media and opposition.